Home

ಗಣಕೀಕರಣ :  ಸೊರಬ ಪಟ್ಟಣ ಪಂಚಾಯಿತಿಯು 1996 ರಿಂದ ಈ ದಿನದವರೆಗೆ  ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ನಾಗರೀಕರು ಜನನ-ಮರಣ ನೊಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ. ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.


 COMPUTARIZATION:     We are very happy to intimate the citizens of Soraba city that we have computerizes the  Birth and Death certificates from 1996 to till date under state Government Nirmala Nagar computerization scheme, from now on wards citizens are requested to visit the office for registration and getting of Birth and Death certificates by paying service fee. Citizens are requested to make use of this facility.

 

  ಸೊರಬ ಪಟ್ಟಣ  ಪಂಚಾಯಿತಿಯಲ್ಲಿ 11ವಾರ್ಡ್ ಗಳಿದ್ದು ಸಾರ್ವಜನಿಕರು ಮನೆ ಮನೆಯ ಕಸ ಸಂಗ್ರಹಣೆಯ ಕೆಲಸವನ್ನು ಪ್ರೋತ್ಸಾಹಿಸಿ  ನಗರ ನ್ಯೆರ್ಮಲ್ಯವನ್ನು ಕಾಪಾಡಲು ಸಹಕರಿಸುವುದು.ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ-272232     –ಮುಖ್ಯಾದಿಕಾರಿ ,ಪಟ್ಟಣ ಪಂಚಾಯಿತಿ,ಸೊರಬ

 

  ಬೀದಿ ದೀಪಗಳ ನಿವðಹಣೆ:  ಸೊರಬ ಪಟ್ಟಣ ಪಂಚಾಯಿತಿಯು ಬೀದಿ ದೀಪಗಳ ನಿರ್ವಹಣೆಯನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು,  ದೂರವಾಣಿ ಸಂಖ್ಯೆ- 08184-272232   –ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ,ಸೊರಬ

 

   ಸೊರಬ ಪಟ್ಟಣ ಪಂಚಾಯಿತಿಯು  1934 ರಲ್ಲಿ ಸ್ಥಾಪನೆಯಾಯಿತು  .  ಸೊರಬ ಪಟ್ಟಣ ಪಂಚಾಯಿತಿಯು   ಶಿವಮೊಗ್ಗದಿಂದ  ಸುಮಾರು 90 ಕೀಲೋಮೀಟರ್ ದೂರದಲ್ಲಿರುತ್ತದೆ.    ಸೊರಬ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿದ್ದು   11 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶಿತ   ಸದಸ್ಯರಿರುತ್ತಾರೆ.      ಸೊರಬ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯ ಒಟ್ಟು 16.00 ಚದುರ ಕೀಲೋಮೀಟರ್ ಗಳಿರುತ್ತದೆ.    ಚಂದ್ರಗುತ್ತಿಯು ಒಂದು ಐತಿಹಾಸಿಕ ಸ್ಥಳವಾಗಿದೆ ಇದು ಸೊರಬದಿಂದ ಸುಮಾರು 16 ಕೀಲೋಮೀಟರ್ ದೂರದಲ್ಲಿದೆ.   ಗುಡವಿ ಪಕ್ಷಿಧಾಮವು ಸುಮಾರು ಸೊರಬ ತಾಲ್ಲೂಕ್ ನಿಂದ 15ಕೀಲೋ ಮೀಟರ್ ದೂರದಲ್ಲಿದೆ.      ಗುಡವಿ ಪಕ್ಷಿಧಾಮವು     ಕರ್ನಾಟಕದ   ಐದು     ಪ್ರಮುಖ ಪಕ್ಷಿಧಾಮಗಳಲ್ಲಲಿ ಒಂದಾಗಿದೆ.   ಗುಡವಿ ಪಕ್ಷಿಧಾಮವು ಪ್ರವಾಸಿಗರ     ತಾಣವಾಗಿದೆ.           ಚಂದ್ರಗುತ್ತಿಯು ಒಂದು ಧಾರ್ಮಿಕ ಕೇಂದ್ರವಾಗಿದ್ದು ರೇಣುಕಾದೇವಿ ದೇವಸ್ಥಾನವಿದೆ.ದೇವಸ್ಥಾನವು ಹಸಿರಿನಿಂದ   ಆವೃತ್ತವಾಗಿದೆ.     ಸೊರಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀ.ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ಬಸವಣ್ಣ ದೇವಸ್ಥಾನವಿದೆ.  ಬಸವಣ್ಣ   ದೇವಸ್ಥಾನದಲ್ಲಿ    ಪ್ರತಿ    ವರ್ಷ ಜಾತ್ರೆ    ನಡೆಯುತ್ತದೆ. ಸೊರಬ ಪಟ್ಟಣವು ಬನವಾಸಿಗೆ ತುಂಬಾ ಹತ್ತಿರದ ಪಟ್ಟಣ ವಾಗಿದೆ.

Brief  Introduction of   Soraba TP:-

      The Town Panchayat  (TP) Soraba  was constituted in 1934.  It is situated along  -  distance of 90 Kms from Shimoga. Chandragutti is a relious center for godess Renukamba wife of Jamadagni and mother parshuram.  The Town has the famous Chadragutti Temple arround 16km distance from Soraba.Gudavi is Bird sanctuary in soraba Taluk arround 15km from Soraba. Gudavi is one of the 5 famous sanctuary of karnataka. The TP  has 11 wards and equal number of councilors and 3 Numbers of Nominee Councilors.   Soraba TP stretches to an area of 16.00 SqKms.

  

In The News 

CLICK HERE FOR MEETING AGENDA

21-10-2011ರಂದು ಪಟ್ಟಣ ಪಂಚಾಯಿತಿ ಕಾರ್ಯಲಯದಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿತ್ತು.

30-12-2011ರಂದು ಮಧ್ಯಾಹ್ನ 3.15 ಗಂಟೆಗೆ ಸಮಾನ್ಯ ಸಭೆಯನ್ನು ಪಟ್ಟಣ ಪಂಚಾಯಿತಿ ಕಾರ್ಯಲಯದಲ್ಲಿ ಕರೆಯಲಾಗಿತ್ತು .

 ಸೊರಬ ಪಟ್ಟಣ ಪಂಚಾಯಿತಿಯಲ್ಲಿ  ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಹಾಗೂ ಅದ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಸೊರಬ ಪಟ್ಟಣ ಪಂಚಾಯಿತಿಗೆ  ಸಂಭಂಧಿಸಿದ Public Disclosure Law 2011-12 ರ ಅಧð  ವಷðದ ಮತ್ತು 2010-11 ನೇ ಸಾಲಿನ ಪೂಣð ವಿವರವನ್ನು  ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅದನ್ನು PDL ಮೆನುವಿನಲ್ಲಿ ನೋಡಬಹುದು

 

 

 

 

 

 

 



 

No. Of Visitors :
Last Updated   : 16/01/2012  Release History
Release 2.0.0, Powered By Karnataka Municipal Data Society & maintained by Soraba TP
This website can best viewed with the resolution 1024 * 768 using Internet Explorer 7.0 or above.
Valid CSS!